Expertise Contracting Co. Ltd Pool Campus Drive
A Pool Drive was conducted in the BIT Mangaluru campus by Expertise Contracting Co. Ltd for the Students of Bearys Institute of Technology on 18th August.
Independence day celebration at NTT data center park
Chennai: Motivational talk by Syed Mohamed Beary on the eve of Independence Day at NTT Data Center Park, Ambattur. He emphasised the hard work & sacrifice endured by the workforce in the national building exercise. He also announced various welfare schemes for the betterment of workmen.
Send off party for Retired principal Mrs. Jayanthi
Program on the occasion of send off party of our retired principal Mrs. Jayanthi after 27 years of services as teacher & principal of Haji K Mohidin Beary Memorial High School, Kodi, Kundapur.
Orientation Programme for UG and Diploma Students
Bearys Academy of Learning organized Inauguration cum Orientation programme for Diploma and Bachelor in Computer Application (BCA) for fresher students on 16th August 2022 at International Seminar Hall at 10AM.
Bearys Group celebrates 75th Independence day
It has been an age-old tradition at Bearys Group to celebrate national festivals in a true spirit of patriotism and instill this sentiment in all its employees, faculty, students, and associates including neighbours.
‘ಸ್ವಚ್ಛ ಕಡಲತೀರ, ಹಸಿರು ಕೋಡಿ’ ಅಭಿಯಾನ
ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿಶ್ವ ಹಸಿರು ಕಟ್ಟಡ ಸಪ್ತಾಹದ ಅಂಗವಾಗಿ ಕೋಡಿ ಕಡಲ ತೀರದ ಸ್ವಚ್ಛತಾ ಕಾರ್ಯಕ್ರಮ ಸೆ. 26 2021ರಂದು ಯಶಸ್ವಿಯಾಗಿ ಜರುಗಿತು. ಸ್ವಚ್ಛ ಕಡಲತೀರ – ಹಸಿರು ಕೋಡಿ ಎಂಬ ಧ್ಯೇಯವಾಕ್ಯದೊಂದಿಗೆ “ನಾವೆಲ್ಲರೂ ಜೊತೆಯಾಗಿ ನಮ್ಮ ಕೋಡಿ ಕಡಲ ತೀರವನ್ನು ಸ್ವಚ್ಛ ಮತ್ತು ಹಸಿರಾಗಿಸೋಣ” ಎನ್ನುವ ಪರಿಕಲ್ಪನೆ ಸಾಕಾರಗೊಂಡಿತ್ತು. ಈ ವೇಳೆ ಹಳೆ ಅಳಿವೆಯಿಂದ ಡೆಲ್ಟಾ ಪಾಯಿಂಟ್ ವರೆಗಿನ ಕಡಲ ತೀರವನ್ನು ಸ್ವಚ್ಛಗೊಳಿಸಲಾಗಿತ್ತು
ಬಿ.ಎಡ್ ಅಂತಿಮ ಪರೀಕ್ಷೆಯಲ್ಲಿ 8ನೇ ರ‍್ಯಾಂಕ್: ಸಾಧನೆಗೈದ ದಿವ್ಯಶ್ರಿ ಕೆ
2019-20ನೇ ಸಾಲಿನ ಬಿ.ಎಡ್ ಪದವಿಯ ಅಂತಿಮ ಪರೀಕ್ಷೆಯಲ್ಲಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ದಿವ್ಯಶ್ರೀ. ಕೆ 8ನೇ ರ್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ 2021ರ ಫೆಬ್ರವರಿಯಲ್ಲಿ ನಡೆದ ಈ ಪರೀಕ್ಷೆಯಲ್ಲಿ ದಿವ್ಯಶ್ರೀ ಶೇಕಡಾ 85.75 ಅಂಕ ಗಳಿಸಿ 8ನೇ ರ್ಯಾಂಕ್ ಪಡೆದಿದ್ದಾರೆ.
ಬಿ.ಎಡ್ ಅಂತಿಮ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ: 100% ಫಲಿತಾಂಶ
2020-21ನೇ ಸಾಲಿನ ದ್ವಿತೀಯ ಬಿ.ಎಡ್ ಅಂತಿಮ ಪರೀಕ್ಷೆಯಲ್ಲಿ ಕೋಡಿಯ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯ 100% ಫಲಿತಾಂಶವನ್ನು ಪಡೆದಿದೆ. 69 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 3 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.
ವಿದ್ಯಾರ್ಥಿ ಸಂಘ ಮತ್ತು ವಿವಿಧ ವಿಷಯ ಸಂಘಗಳ ಉದ್ಘಾಟನಾ ಸಮಾರಂಭ
ಪ್ರತಿಭೆ ಎನ್ನುವುದು ಎಲ್ಲರಲ್ಲಿಯೂ ಸುಪ್ತವಾಗಿರುವಂತದ್ದು, ಅದಕ್ಕೊಂದು ಅವಕಾಶ ಸಿಕ್ಕಾಗ ಅದು ಅರಳುತ್ತದೆ, ಬೆಳೆಯುತ್ತದೆ. ಪ್ರತಿಭೆ ಅನಾವರಣದಲ್ಲಿ ಅಹಂಕಾರ ಎನ್ನುವುದು ಮೊಳಕೆಯೊಡೆಯಕೂಡದು, ಪರಸ್ಪರ ಪ್ರತಿಭೆಯನ್ನು ಪ್ರೋತ್ಸಾಹಿಸುವ , ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು . ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ಅನಾವರಣಕ್ಕಾಗಿ ವಿವಿಧ ವಿಷಯ ಸಂಘಗಳ ಅಗತ್ಯವಿದೆ.
B.Ed Course Rank holders Pratima, Ashwini, and Akshata
KODI: Pratima. G, Ashwini, and Akshata, students at the prestigious Beary's B.Ed College in Kodi, attained ranks at the Mangalore University level....