‘ಸ್ವಚ್ಛ ಕಡಲತೀರ, ಹಸಿರು ಕೋಡಿ’ ಅಭಿಯಾನ

‘ಸ್ವಚ್ಛ ಕಡಲತೀರ, ಹಸಿರು ಕೋಡಿ’ ಅಭಿಯಾನ

ಕುಂದಾಪುರ: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿಶ್ವ ಹಸಿರು ಕಟ್ಟಡ ಸಪ್ತಾಹದ ಅಂಗವಾಗಿ ಕೋಡಿ ಕಡಲ ತೀರದ ಸ್ವಚ್ಛತಾ ಕಾರ್ಯಕ್ರಮ ಸೆ. 26 2021ರಂದು ಯಶಸ್ವಿಯಾಗಿ ಜರುಗಿತು. ಸ್ವಚ್ಛ ಕಡಲತೀರ – ಹಸಿರು ಕೋಡಿ ಎಂಬ ಧ್ಯೇಯವಾಕ್ಯದೊಂದಿಗೆ “ನಾವೆಲ್ಲರೂ ಜೊತೆಯಾಗಿ ನಮ್ಮ ಕೋಡಿ ಕಡಲ ತೀರವನ್ನು ಸ್ವಚ್ಛ ಮತ್ತು ...
ಬಿ.ಎಡ್ ಅಂತಿಮ ಪರೀಕ್ಷೆಯಲ್ಲಿ 8ನೇ ರ‍್ಯಾಂಕ್‌: ಸಾಧನೆಗೈದ ದಿವ್ಯಶ್ರಿ ಕೆ

ಬಿ.ಎಡ್ ಅಂತಿಮ ಪರೀಕ್ಷೆಯಲ್ಲಿ 8ನೇ ರ‍್ಯಾಂಕ್‌: ಸಾಧನೆಗೈದ ದಿವ್ಯಶ್ರಿ ಕೆ

ಮಂಗಳೂರು:  2019-20ನೇ ಸಾಲಿನ ಬಿ.ಎಡ್ ಪದವಿಯ ಅಂತಿಮ ಪರೀಕ್ಷೆಯಲ್ಲಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ದಿವ್ಯಶ್ರೀ. ಕೆ 8ನೇ ರ‍್ಯಾಂಕ್‌ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ 2021ರ ಫೆಬ್ರವರಿಯಲ್ಲಿ ನಡೆದ  ಈ ಪರೀಕ್ಷೆಯಲ್ಲಿ ದಿವ್ಯಶ್ರೀ ಶೇಕಡಾ 85.75 ಅಂಕ...
ಬಿ.ಎಡ್ ಅಂತಿಮ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ: 100% ಫಲಿತಾಂಶ

ಬಿ.ಎಡ್ ಅಂತಿಮ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ: 100% ಫಲಿತಾಂಶ

ಮಂಗಳೂರು: 2020-21ನೇ ಸಾಲಿನ ದ್ವಿತೀಯ ಬಿ.ಎಡ್ ಅಂತಿಮ ಪರೀಕ್ಷೆಯಲ್ಲಿ ಕೋಡಿಯ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯ 100% ಫಲಿತಾಂಶವನ್ನು ಪಡೆದಿದೆ. 69 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 3  ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.  ...
ವಿದ್ಯಾರ್ಥಿ ಸಂಘ ಮತ್ತು ವಿವಿಧ ವಿಷಯ ಸಂಘಗಳ ಉದ್ಘಾಟನಾ ಸಮಾರಂಭ

ವಿದ್ಯಾರ್ಥಿ ಸಂಘ ಮತ್ತು ವಿವಿಧ ವಿಷಯ ಸಂಘಗಳ ಉದ್ಘಾಟನಾ ಸಮಾರಂಭ

“ವಿದ್ಯಾರ್ಥಿಗಳ ವ್ಯಕ್ತಿತ್ವ ಅನಾವರಣಕ್ಕಾಗಿ ವಿವಿಧ ವಿಷಯ ಸಂಘಗಳ ಅಗತ್ಯವಿದೆ” – ಡಾ. ರಾಜೇಂದ್ರ ನಾಯಕ್ ಮಂಗಳೂರು: ಪ್ರತಿಭೆ ಎನ್ನುವುದು ಎಲ್ಲರಲ್ಲಿಯೂ ಸುಪ್ತವಾಗಿರುವಂತದ್ದು, ಅದಕ್ಕೊಂದು ಅವಕಾಶ ಸಿಕ್ಕಾಗ  ಅದು ಅರಳುತ್ತದೆ, ಬೆಳೆಯುತ್ತದೆ. ಪ್ರತಿಭೆ ಅನಾವರಣದಲ್ಲಿ ಅಹಂಕಾರ ಎನ್ನುವುದು ಮೊಳಕೆಯೊಡೆಯಕೂಡದು, ಪರಸ್ಪರ...